27th March 2025
*2.44 ಕೋಟಿ ಜನ ಸ್ನೇಹಿ ಬಜೆಟ್ ಮಂಡನೆ...!*
*ಚಿಕ್ಕಮ್ಯಾಗೇರಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾದ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ*
*ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಬಜೆಟ್ ಮಂಡನೆ.*
ಡಿ.ಡಿ. ನ್ಯೂಸ್. ಯಲಬುರ್ಗಾ :
ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿಯಲ್ಲಿ ಪ್ರಸ್ತಕ 2025-26ನೇ ಸಾಲಿನ ವಾರ್ಷಿಕ (ಆಯ-ವ್ಯಯ) ಬಜೆಟ್ ನ್ನು ಗ್ರಾ.ಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಗುರುವಾರ ಮಂಡಿಸಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಶೇ. 80 ರಷ್ಟು ಗ್ರಾ.ಪಂ ಗಳು ಬಜೆಟ್ ಮಂಡನೆ ಮಾಡದೇ ಕಾಮಗಾರಿ ನಿರ್ವಹಿಸದೇ ಬಿಲ್ಲು ಪಾವತಿಗೆ ತೊಂದರೆಯಾಗುತ್ತಿದೆ. ಬಜೆಟ್ ಮಂಡನೆ ಮಾಡುವ ಮೂಲಕ ಕಾಮಗಾರಿ ಗೆ ಅನುಮೋದನೆ ಪಡೆದರೇ ಅಭಿವೃದ್ಧಿಗೆ ಅನುಕೂಲವಾಗಲಿದೆ ಅನುದಾನಕ್ಕೆ ತಕ್ಕಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ ನಾಯಕ್ ಅವರು ಬಜೆಟ್ ಕುರಿತು ಮಾತನಾಡಿ, ಪ್ರಸ್ತಕ 2025-26 ನೇ ಸಾಲಿಗೆ 15ನೇ ಹಣಕಾಸು ಯೋಜನೆಗೆ 43. ಲಕ್ಷ ರೂ. ಅನುದಾನ ಬರಲಿದೆ. ಈ ಪೈಕಿ ನಿರ್ಬಂಧಿತ ಅನುದಾನಕ್ಕೆ 28.23. ಲಕ್ಷ ರೂ., ಅನಿರ್ಬಂಧಿತ ಅನುದಾನಕ್ಕೆ 18.82 ಲಕ್ಷ ರೂ., ವಿಕಲ ಚೇತನ ಸೌಲಭ್ಯಕ್ಕೆ 2.35 ಲಕ್ಷ ರೂ., ನಿಗದಿಪಡಿಸಲಾಗಿದೆ. ಮನರೇಗಾ ಯೋಜನೆಗೆ 1.90. ಕೋಟಿ ಅನುದಾನ ಬರಲಿದೆ. ಸಮಗ್ರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ 28 ಕಾಮಗಾರಿಗಳಿಗೆ 1.08. ಕೋಟಿ., ಹಸೀಕರಣ 3 ಕಾಮಗಾರಿಗೆ 15. ಲಕ್ಣ ರೂ., ಜೀವನೋಪಾಯಕ್ಕೆ ಸಂಬಂಧಿಸಿದ 43 ಕಾಮಗಾರಿಗಳಿಗೆ 24.73 ಲಕ್ಷ ರೂ., ಸಮಗ್ರ ಶಾಲಾ ಅಭಿವೃದ್ಧಿಯ 7 ಕಾಮಗಾರಿ 30.59 ಲಕ್ಷ ರೂ., ಗ್ರಾಮೀಣ ಮೂಲ ಸೌಕರ್ಯಕ್ಕೆ ಸಂಬಂಧಿಸಿದ 4 ಕಾಮಗಾರಿಗಳಿಗೆ 12.0 ಲಕ್ಷ., ನಿಗದಿಪಡಿಸಲಾಗಿದೆ. ಅಲ್ಲದೇ ವಾರ್ಷಿಕ ತೆರಿಗೆ(ಕಂದಾಯ) 15.32 ಲಕ್ಷ., ಸೇರಿ ಒಟ್ಟು 2 ಕೋಟಿ 44 ಲಕ್ಷ ರೂ. ಅನುದಾನ ಬಿಡುಗಡೆಯಾಗುವುದರ ಜೊತೆಗೆ ಗ್ರಾಮಗಳು ಅಭಿವೃದ್ಧಿಯಾಗಲಿದೆ. ಇದಕ್ಕೆ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲ ನೀಡಲಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ಗಾಳೆಪ್ಪ ಮಾದರ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ವಡ್ಡರ, ಸದಸ್ಯರಾದ , ದೇವಪ್ಪ ಲಗಳೂರ,ಶರಣಪ್ಪ ಹಾದಿಮನಿ, ಮಂಜುಳಾ ಚನ್ನಪ್ಪನಹಳ್ಳಿ, ಗಂಗಮ್ಮ ಕುಕನಪಳ್ಳಿ, ಫಾತೀಮಾ ಬೇಗಂ, ಕೆಂಚವ್ವ ಹಿರೇಮನಿ, ಬಸವರಾಜ ಬಿಸೆರೊಟ್ಟಿ, ಶರಣಯ್ಯ ಬಂಡಿಹಾಳ, ಶಾಂತಮ್ಮ ಮುರಾರಿ, ಶರಣಪ್ಪ ಕುರಿ, , ಹುಚ್ಚಮ್ಮ ಉಪ್ಪಾರ, ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಇದ್ದರು.
ಕೋಟ್- 1
*ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾ.ಪಂ ನಲ್ಲಿ ಪ್ರಸ್ತಕ 2025-26 ಸಾಲಿನ 2 ಕೋಟಿ 44 ಲಕ್ಷ ಗ್ರಾ.ಪಂ ಬೃಹತ ಬಜೆಟ್ ನ್ನು ಗ್ರಾ.ಪಂ ಅಧ್ಯಕ್ಷರು ಮಂಡಿಸಿದ್ದಾರೆ. ಇಷ್ಟೊಂದು ಅನುದಾನ ಗ್ರಾ.ಪಂ ಗೆ ಬರಲಿದೆ ಎಂಬುದು ಬಜೆಟ್ ಮಂಡನೆಯಿಂದ ತಿಳಿದಿದೆ.* ಉಮೇಶ ವಡ್ಡರ, ಸ್ಥಾಯಿ ಸಮಿತಿ ಅಧ್ಯಕ್ಷ ಚಿಕ್ಕಮ್ಯಾಗೇರಿ.
ಕೋಟ್- 2
*ಪಂಚಾಯತ್ ರಾಜ್ ಮತ್ತುಗ್ರಾಮೀಣಾಭಿವೃದ್ಧಿ ಸಚಿವರ ಆದೇಶದಂತೆ ಹಾಗೂ ಯಲಬುರ್ಗಾ ತಾ.ಪಂ ಸಂಪನ್ಮೂಲ ವ್ಯಕ್ತಿಗಳಾದ ಭೀಮಣ್ಣ ಹವಳಿ, ಈರಣ್ಣ ತೋಟದ ರ ಸಲಹೆಯಂತೆ ಮಾದರಿಯಾಗಿ ಚಿಕ್ಕಮ್ಯಾಗೇರಿ ಗ್ರಾ.ಪಂ ನಲ್ಲಿ ಪ್ರಸ್ತಕ 2025-26 ಸಾಲಿನ 2 ಕೋಟಿ 44 ಲಕ್ಷ ಗ್ರಾ.ಪಂ ಬೃಹತ ಬಜೆಟ್ ನ್ನು ಮಂಡಿಸಿರುವುದು ಖುಷಿ ತಂದಿದೆ.* | ಶರಣಕುಮಾರ್ ಅಮರಗಟ್ಟಿ, ಚಿಕ್ಕಮ್ಯಾಗೇರಿ ಗ್ರಾ.ಪಂ ಅಧ್ಯಕ್ಷ.
ಕೋಟ್- 3
*ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ಸ್ಥಳೀಯ ಬಲವರ್ಧನೆ ಮೂಲಕ ರಾಮ ರಾಜ್ಯ ಕಟ್ಟುವ ಕನಸು ಈ ಬಜೆಟ್ ಮೂಲಕ ಅನಾವರಣಗೊಂಡಿದೆ. ಈ ಪಂಚಾಯತ ಬಜೆಟ್ ಅಭಿವೃದ್ಧಿಯ ತಳಪಾಯ ಎಂದು ಪರಿಗಣಿ ಸಲ್ಪಡುವ ಕುಡಿಯುವ ನೀರು, ರಸ್ತೆ ಸಂಪರ್ಕ, ಗ್ರಾಮ ಪಂಚಾಯಿತಿ ಆಡಳಿತ ಸುಧಾರಣೆ. ಗ್ರಾಮೀಣ ಆರೋಗ್ಯ ಮತ್ತು ಸರಕಾರಿ ಸೇವೆಗಳ ಸಮರ್ಪಕ ಪೂರೈಕೆಗೆ ಆದ್ಯತೆ ನೀಡಲಾಗಿದೆ. ಈ ಮೂಲಕ ಅಭಿವೃದ್ಧಿಯ ಹಲವಾರು ಸೂತ್ರಗಳು ಸದ್ದಿಲ್ಲದೆ ದೂರ ದೃಷ್ಟಿಯ ಆಲೋಚನೆಗಳು ಕೂಡಾ ಮಂಡನೆಯಾಗಿದೆ. ಈ ಗ್ರಾಮ ಪಂಚಾಯತ್ ಕಲ್ಯಾಣ ಕರ್ನಾಟಕದ ಮಾದರಿ ಗ್ರಾಮ ಪಂಚಾಯತಿ ಆಗಬಹುದು ಚಿಕ್ಕಮ್ಯಾಗೇರಿ ಗ್ರಾ.ಪಂ.ಅಧ್ಯಕ್ಷರು ಮತ್ತು ಚುನಾಯಿತ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಗಳು ಬಜೆಟ್ ಮಂಡನೆ ಮಾಡಿರುವುದು ಹೊಸ ಹೆಜ್ಜೆ.*
ಭೀಮಪ್ಪ ಹವಳಿ
ತರಬೇತಿ ನೋಡಲ್ ವಿಕೇಂದ್ರೀಕೃತ ಸಂಯೋಜಕರು ಯಲಬುರ್ಗಾ

ಕಲಬುರಗಿ:- ನಗರದ ಜಿಲ್ಲಾ ಪಂಚಾಯತ ಅವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಜಿಲ್ಲೆಯ ಭೂಪಾಲ ತೆಗನೂರ ಗ್ರಾಮ ಪಂಚಾಯತ ಅಭಿವದ್ಧಿ ಅಧಿಕಾರಿಯನ್ನು ಕೂಡಲೆ ಕೆಲಸದಿಂದ ವಜಾಗೊಳಿಸವ ಬಗ್ಗೆ ಜಿಲ್ಲಾ ಅಧ್ಯಕ್ಷರಾದ ಅಣವಿರಪ್ಪ ಎಸ್. ಹೆಬ್ಬಾಳ ಅವರ ಸಮುಖದಲ್ಲಿ ಮನವಿ ಪತ್ರ ಸಲ್ಲಿಸಿದ್ದರು .
ಬೊಮ್ಮಗೊಂಡೇಶ್ವರ ಉತ್ಸವದಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿಕೆ ಬೊಮ್ಮಗೊಂಡೇಶ್ವರ ತತ್ವಗಳ ಪ್ರಚಾರ ಆಗಲಿ